Sri Vyasatirtha Vidyapeeta
Jnanameva param padam
श्री व्यासतीर्थ विद्यापीठम्
ज्ञानमेव परम पदम्
ಪ್ರಾತಃ
ಪಾಕ್ಷಿಕ ಪರೀಕ್ಷೆ ಪ್ರತಿ ಹುಣ್ಣಿಮೆ ವಿದ್ಯಾರ್ಥಿಗಳಿಂದ ಪವಮಾನ ಹೋಮ, ಪ್ರತಿ ಚತುರ್ದಶಿಯಂದು ಪಾಕ್ಷಿಕ ಪರೀಕ್ಷೆ ,ಪ್ರತಿ ದ್ವಾದಶಿ ಪ್ರದೋಷ
ಕಾಲದಲ್ಲಿ ಸಭಾ ಕಾರ್ಯಕ್ರಮ,ವಿದ್ವಾಂಸರನ್ನು ಆಹ್ವಾನಿಸಿ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ವಿಷಯಮಂಡನೆ,ನಾಟಕ,ಆಶುಭಾಷಣ,ಸಮಸ್ಯಾಪೂರ್ತಿ ಇತ್ಯಾದಿ ಕಾರ್ಯಕ್ರಮಗಳು .ಸ್ವತಂತ್ರತಾ ದಿವಸ,ಗಣರಾಜ್ಯೋತ್ಸವ ಮೊದಲಾದ ದಿವಸಗಳಲ್ಲಿ ರಾಷ್ಟ್ರಭಕ್ತಿ ಕಾರ್ಯಕ್ರಮಗಳು
ದೀಪಾವಳಿ,ಯುಗಾದಿ,ಸಂಕ್ರಮಣ ,ಕೃಷ್ಣಾಷ್ಟಮಿ ಗಣೇಶ ಚತುರ್ಥಿ ಮೊದಲಾದ ಹಬ್ಬಗಳ್ಳಿ,ತೈಲಾಭ್ಯಂಗ ಪುರಸ್ಸರ ಸಂಪ್ರದಾಯಬದ್ಧ ರೀತಿಯಲ್ಲಿ
ಹಬ್ಬಗಳ ಆಚರಣೆ . ವಿವಿಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಲ್ಲಿ ಉತ್ಸಾಹಪೂರ್ವಕ ಭಾಗವಹಿಸುವುದು ಇವೆ ಮೊದಾಲದ ಅನೇಕ ಕಾರ್ಯಕ್ರಮಗಳು
Monthly Report – October
The month of October was important for our Vidyapeetha especially...