Schedule
ಪ್ರಾತಃ v ೫ –೫.೩೦– ಎಚ್ಚರವಾಗುವುದು,ಉದಯಪ್ರಾರ್ಥನೆ,ಗುರುದೇವತಾ ನಮನ,ವೈದಿಕ ಶುಚಿ ಸಂಸ್ಕಾರಗಳು, v ೫.೩೦–೬.೦೦– ಯೋಗಾಭ್ಯಾಸ v ೬.೦೦– ೭. ೩೦ ಸ್ನಾನಾದಿಗಳು,ಆಹ್ನಿಕ,ಜಪ,ದೇವರ ಪೂಜಾ ಬ್ರಹ್ಮಯಜ್ಞಾ v ೭. ೩೦–೮.೦೦ ಹಿಂದಿನ ದಿನದ ಪಾಠದ ಅಭ್ಯಾಸ v ೮.೦೦–೮.೩೦ ಉಪಾಹಾರ v ೮. ೫೦– ೯. ೦೦ ಪ್ರಾರ್ಥನೆ v ೯. ೦೦–೧೨.೦೦ ಪಾಠ ಮಧ್ಯಾಹ್ನ v ೧೨.೦೦– ಮಾಧ್ಯಾಹ್ನಿಕ ಸಂಧ್ಯಾವಂದನಾ v ೧೨.೩೦– ಭೋಜನ ಕಾರ್ಯಕ್ರಮ,ಲಘು ವಿರಾಮ,ಅಭ್ಯಾಸ v ೨.೦೦–೫.೦೦, ಪಾಠ ಸಾಯಂಕಾಲ v ೫. ೦೦–೬. ೦೦ ಆಟೋಟಗಳು v ೬. ೦೦–೬. ೧೫ ಅಲ್ಪಾಹಾರ v ೬. ೧೫– ೮. ೩೦ ಸಾಯಂಸಂಧ್ಯಾವಂದನಾ,ವಿಷ್ಣುಸಹಸ್ರನಾಮಾದಿ ಸ್ತೋತ್ರ ಪಾರಾಯಣ, ಅಭ್ಯಾಸ v ೮. ೩೦–೯.೦೦ ರಾತ್ರಿಭೋಜನ v ೯. ೦೦–೧೦. ೦೦ ಅಭ್ಯಾಸ ತದನಂತರ ಶಯನ ಇತರ ಚಟುವಟಿಕೆಗಳು ಪಾಕ್ಷಿಕ ಪರೀಕ್ಷೆ ಪ್ರತಿ ಹುಣ್ಣಿಮೆ ವಿದ್ಯಾರ್ಥಿಗಳಿಂದ ಪವಮಾನ ಹೋಮ, ಪ್ರತಿ ಚತುರ್ದಶಿಯಂದು ಪಾಕ್ಷಿಕ ಪರೀಕ್ಷೆ ,ಪ್ರತಿ ದ್ವಾದಶಿ ಪ್ರದೋಷ ಕಾಲದಲ್ಲಿ ಸಭಾ ಕಾರ್ಯಕ್ರಮ,ವಿದ್ವಾಂಸರನ್ನು ಆಹ್ವಾನಿಸಿ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ವಿಷಯಮಂಡನೆ,ನಾಟಕ,ಆಶುಭಾಷಣ,ಸಮಸ್ಯಾಪೂರ್ತಿ ಇತ್ಯಾದಿ ಕಾರ್ಯಕ್ರಮಗಳು .ಸ್ವತಂತ್ರತಾ ದಿವಸ,ಗಣರಾಜ್ಯೋತ್ಸವ ಮೊದಲಾದ ದಿವಸಗಳಲ್ಲಿ ರಾಷ್ಟ್ರಭಕ್ತಿ ಕಾರ್ಯಕ್ರಮಗಳು ದೀಪಾವಳಿ,ಯುಗಾದಿ,ಸಂಕ್ರಮಣ ,ಕೃಷ್ಣಾಷ್ಟಮಿ ಗಣೇಶ ಚತುರ್ಥಿ ಮೊದಲಾದ ಹಬ್ಬಗಳ್ಳಿ,ತೈಲಾಭ್ಯಂಗ ಪುರಸ್ಸರ ಸಂಪ್ರದಾಯಬದ್ಧ ರೀತಿಯಲ್ಲಿ |
ಹಬ್ಬಗಳ ಆಚರಣೆ . ವಿವಿಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಲ್ಲಿ ಉತ್ಸಾಹಪೂರ್ವಕ ಭಾಗವಹಿಸುವುದು ಇವೆ ಮೊದಾಲದ ಅನೇಕ ಕಾರ್ಯಕ್ರಮಗಳು
Articles
ಅರ್ಘ್ಯದ ಸುತ್ತ ಮುತ್ತ –
Arghya-By-Sughosha.S-2Download
Read Moreದ್ವಾದಶ ಸ್ತೋತ್ರ – ಒಂದು
ದ್ವಾದಶ-ಸ್ತೋತ್ರಗಳುDownload
Read MoreSarvamoola Parichaya-Narasimha Nakha Stuti-By
ನರಸಿಂಹನಖಸ್ತುತಿDownload
Read MoreA BRIEF INTRODUCTION TO
We have already seen that every school of thought has...
Read More